CM Basavaraj Bommai To Visit Naveen's House Today | Public TV

2022-03-05 25

ಸಿಎಂ ಬಸವರಾಜ್ ಬೊಮ್ಮಾಯಿ ಉಕ್ರೇನ್-ರಷ್ಯಾ ಯುದ್ಧ ಹಾಗೂ ಭಾರತೀಯ ವಿದ್ಯಾರ್ಥಿಗಳ ಏರ್‌ಲಿಫ್ಟಿಂಗ್ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಈಗಾಗಲೇ ಉಕ್ರೇನ್‌ನಿಂದ ಹಲವು ವಿದ್ಯಾರ್ಥಿಗಳನ್ನು ಕರೆತರಲಾಗಿದೆ. ಯಾರು ಮೂಮೆಂಟ್ ಆಗಿದ್ದಾರೋ ಅವರನ್ನು ಕರೆತರಲಾಗಿದೆ. ಆದರೆ ಕೆಲವು ಕಡೆ ಮೂಮೆಂಟ್ ಆಗದೇ ಇರುವ ಪರಿಸ್ಥಿತಿ ಇದೆ. ಅಲ್ಲಿರುವರನ್ನು ಸಂಪರ್ಕ ಸಾಧಿಸಿ ಕರೆತರಲು ಭಾರತ ರಾಯಭಾರಿ ಪ್ರಯತ್ನ ಮಾಡ್ತಿದ್ದಾರೆ. ನಾವು ಕೂಡ ಭಾರತದ ರಾಯಭಾರಿ ಹಾಗೂ ಬಾರ್ಡರ್‌ನಲ್ಲಿರುವ ನಮ್ಮ ಮಂತ್ರಿಗಳ ಜೊತೆ ಮಾತಾಡಿದ್ದೇವೆ ಎಂದಿದ್ದಾರೆ.

#PublicTV #Ukraine #BasavarajBommai